ಪಿವಿ ಟ್ರಾಕರ್

To begin, select one of the icons below to enter your information.

?

ಪ್ರತಿಯೊಂದು ಟ್ರಾಕರ್ ಅನ್ನು ಹೇಗೆ ಪಯೋಗಿಸಬೇಕು ಎಂಬುದನ್ನು ಕುರಿತು ಹೆಚ್ಚು ವಿವರವಾದ ಸೂಚನೆಗಳಿಗಾಗಿ ಪ್ರತಿಯೊಂದು ವಿಭಾಗದಲ್ಲಿ ? ಅನ್ನು ನೋಡಿ

ಈ ವೆಬ್ ಅಪ್ಲಿಕೇಶನ್ ಅನ್ನು ಪಾಲಿಸಿಥೆಮಿಯಾ ವೆರಾ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.

ಈ ಟೂಲ್ ನಿಮ್ಮ ಪಾಲಿಕ್ಥೆಮಿಯಾ ವೆರಾ
(ಪಿವಿ) ಅಂಶಗಳನ್ನು ಗಮನಿಸಲು ಸಹಾಯ
ಮಾಡುತ್ತದೆ, ಈ ಮೂಲಕ ನೀವು ನಿಮ್ಮ
ಆರೋಗ್ಯ ಕಾಳಜಿದಾತರೊಂದಿಗೆ
ಚರ್ಚೆಗಳನ್ನು ಮಾಡಲು ಸಿದ್ಧರಾಗುತ್ತೀರಿ
ಮತ್ತು ಕಾಲಾಂತರದಲ್ಲಿ ನಿಮ್ಮ
ರೋಗದ ಸ್ಥಿತಿಯ ದಾಖಲೆ ಹೊಂದುತ್ತೀರಿ.

ಮಗೆ ಇಷ್ಟವಾದಷ್ಟು ಸಲ ನಿಮ್ಮ
ರೋಗಲಕ್ಷಣದ ತೀವ್ರತೆಯನ್ನ ಅಂಕಿ
ನೀಡಿ ಗುರುತಿಸಿ. ಪ್ರತಿಯೊಂದು
ಕಾರ್ಯವಿಧಾನದ ನಂತರ
ಅಗತ್ಯಕ್ಕನುಗುಣವಾಗಿ ನಿಮ್ಮ
ರಕ್ತ ಪರೀಕ್ಷೆ ಅಥವಾ ಫ್ಲೆಬೊಟೊಮಿ
ಫಲಿತಾಂಶಗಳನ್ನು ನಮೂದಿಸಿ.