ಕೆಳಗಿನ ನಿರ್ದಿಷ್ಟ ರಕ್ತ ಕಣದ ವಿಧಕ್ಕಾಗಿ ನಿಮ್ಮ ಇತ್ತೀಚಿನ ಪ್ರಯೋಗಾಲಯ ರಕ್ತ ಪರೀಕ್ಷೆ ಫಲಿತಾಂಶವನ್ನು ನಮೂದಿಸಿ. ಕೆಳಗಿನ ಕ್ಯಾಲೆಂಡರ್ ಲಕ್ಷಣವನ್ನು ಉಪಯೋಗಿಸಿ ಪರೀಕ್ಷೆಯ ದಿನಾಂಕವನ್ನು ತಪ್ಪದೇ ಆಯ್ಕೆ ಮಾಡಿ.
ಹೀಮಾಟೊಕ್ರಿಟ್ (ಎಚ್ ಸಿ ಟಿ), ಅಥವಾ ಪ್ಯಾಕ್ಡ್ ಸೆಲ್ ವಾಲ್ಯೂಮ್ (ಪಿಸಿವಿ)
?
ಬಿಳಿ ರಕ್ತ ಕಣ (ಡಬ್ಲ್ಯೂ ಬಿ ಸಿ) ಎಣಿಕೆ, ಅಥವಾ ಲ್ಯೂಕೊಸೈಟ್ ಗಳು
?
ಹೀಮೊಗ್ಲೋಬಿನ್ (ಎಚ್ ಜಿಬಿ)
?
ಪ್ಲೇಟ್ಲೆಟ್ ಎಣಿಕೆ
?
ಪರೀಕ್ಷೆಯ ದಿನಾಂಕವನ್ನು ಆಯ್ಕೆ ಮಾಡಿ
ನೀವು ನಿಮ್ಮ ಫಲಿತಾಂಶಗಳನ್ನು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಚರ್ಚಿಸಲು ಮತ್ತು ಅವುಗಳನ್ನು ನಿಮ್ಮ ಉದ್ದೇಶಿತ ರಕ್ತ ಕಣಗಳ ಎಣಿಕೆಗಳೊಂದಿಗೆ ಹೋಲಿಸಲು ನಿಮ್ಮ ರಕ್ತ ಪರೀಕ್ಷೆ ಫಲಿತಾಂಶಗಳನ್ನು ವ್ಯವಸ್ಥಿತಗೊಳಿಸುವುದಕ್ಕಾಗಿ ಈ ಟ್ರಾಕಟರ್ ಸಹಾಯ ಮಾಡಬಹುದು. ನಿಮ್ಮ ರಕ್ತ ಕಣಗಳನ್ನು ನಿಯಮಿತವಾಗಿ ಪರೀಕ್ಷಿಸುವುದು ನಿಮ್ಮ ಪಿವಿ ಪ್ರಗತಿಯನ್ನು ನಿರ್ವಹಿಸುವುದಕ್ಕೆ ಬಹಳ ಮುಖ್ಯವಾಗಿರುತ್ತದೆ.
ನಿಮ್ಮ ರಕ್ತ ಎಣಿಕೆಗಳು ಮುಖ್ಯವಾಗಿ ಹೀಮಾಟೊಕ್ರಿಟ್ (ಎಚ್ ಸಿಟಿ), ಬಿಳಿ ರಕ್ತ ಕಣಗಳು (ಡಬ್ಲ್ಯೂಬಿಸಿ ಗಳು), ಹೀಮೊಗ್ಲೋಬಿನ್ (ಎಚ್ ಜಿಬಿ), ಮತ್ತು ಪ್ಲೇಟ್ಲೆಟ್ ಗಳು ನಿಮ್ಮ ಪಿವಿ ಸ್ಥಿತಿಯ ಬಗ್ಗೆ ಮುಖ್ಯ ಮಾಹಿತಿಯನ್ನು ಒದಗಿಸುತ್ತವೆ. ಪ್ರತಿಯೊಂದು ರಕ್ತ ಪರೀಕ್ಷೆ ನಂತರ ನಿಮ್ಮ ಫಲಿತಾಂಶಗಳ ಬಗ್ಗೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಮಾತನಾಡಿ ಮತ್ತು ನಿಮ್ಮ ವೈಯಕ್ತಿಕ ರಕ್ತ ಫಲಿತಾಂಶಗಳು ಹೇಗೆ ನಿಮ್ಮ ಉದ್ದೇಶಿತ ರಕ್ತ ಮಟ್ಟಗಳೊಂದಿಗೆ ಹೋಲಿಕೆಯಾಗುತ್ತವೆ ಎಂಬುದನ್ನು ಚರ್ಚಿಸಿ.
ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರಕ್ತ ಎಣಿಕೆಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:
ಕೆಳಗಿನ ಮೌಲ್ಯಗಳು ಸರಿಯಾಗಿವೆಯೇ? ಇದ್ದರೆ, ದಯವಿಟ್ಟು ಮುಂದುವರಿಯಿರಿ. ನೀವು ಯಾವುದೇ ಮೌಲ್ಯವನ್ನು ಸರಿಹೊಂದಿಸಬೇಕಾಗಿದ್ದರೆ, ದಯವಿಟ್ಟು ವಾಪಸ್ ಹೋಗಿ.
ಈ ವೆಬ್ ಅಪ್ಲಿಕೇಶನ್ ಅನ್ನು ಪಾಲಿಸಿಥೆಮಿಯಾ ವೆರಾ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು
ಈ ಟೂಲ್ ನಿಮ್ಮ ಪಾಲಿಕ್ಥೆಮಿಯಾ ವೆರಾ
(ಪಿವಿ) ಅಂಶಗಳನ್ನು ಗಮನಿಸಲು ಸಹಾಯ
ಮಾಡುತ್ತದೆ, ಈ ಮೂಲಕ ನೀವು ನಿಮ್ಮ
ಆರೋಗ್ಯ ಕಾಳಜಿದಾತರೊಂದಿಗೆ
ಚರ್ಚೆಗಳನ್ನು ಮಾಡಲು ಸಿದ್ಧರಾಗುತ್ತೀರಿ
ಮತ್ತು ಕಾಲಾಂತರದಲ್ಲಿ ನಿಮ್ಮ
ರೋಗದ ಸ್ಥಿತಿಯ ದಾಖಲೆ ಹೊಂದುತ್ತೀರಿ.
ಮಗೆ ಇಷ್ಟವಾದಷ್ಟು ಸಲ ನಿಮ್ಮ
ರೋಗಲಕ್ಷಣದ ತೀವ್ರತೆಯನ್ನ ಅಂಕಿ
ನೀಡಿ ಗುರುತಿಸಿ. ಪ್ರತಿಯೊಂದು
ಕಾರ್ಯವಿಧಾನದ ನಂತರ
ಅಗತ್ಯಕ್ಕನುಗುಣವಾಗಿ ನಿಮ್ಮ
ರಕ್ತ ಪರೀಕ್ಷೆ ಅಥವಾ ಫ್ಲೆಬೊಟೊಮಿ
ಫಲಿತಾಂಶಗಳನ್ನು ನಮೂದಿಸಿ.