ಫ್ಲೆಬೊಟೊಮಿ ದಿನಾಂಕವನ್ನು ನಮೂದಿಸಲು ಕೆಳಗಿನ ಕ್ಯಾಲೆಂಡರ್ ಫಂಕ್ಷನ್ ಉಪಯೋಗಿಸಿ, ನಂತರ ತೆಗೆದುಕೊಳ್ಳಲಾದ ರಕ್ತದ ಪ್ರಮಾಣವನ್ನು ನಮೂದಿಸಿ.
ಫ್ಲೆಬೊಟೊಮಿ ಪ್ರಮಾಣ ನಮೂದಿಸಿ
ಪರೀಕ್ಷೆಯ ದಿನಾಂಕವನ್ನು ಆಯ್ಕೆ ಮಾಡಿ
ಈ ಟ್ರಾಕಟರ್ ಸಹಾಯದಿಂದ ನೀವು ವೆನೆಸೆಕ್ಷನ್ ಎಂದೂ ಕರೆಯಲಾಗುವ ಪ್ರತಿಯೊಂದು ಫ್ಲೆಬೊಟೊಮಿ ದಿನಾಂಕವನ್ನು ಮತ್ತು ತೆಗೆದುಕೊಳ್ಳಲಾದ ರಕ್ತದ ಪ್ರಮಾಣವನ್ನು ದಾಖಲಿಸಬಹುದು. ಪ್ರತಿಯೊಂದು ಫ್ಲೆಬೊಟೊಮಿ ಯಾವಾಗ ಸಂಭವಿಸುತ್ತದೆ ಎಂಬುದನ್ನು ಗಮನಿಸುವ ಮೂಲಕ, ನೀವು ಕಾಳಜಿ ನಿರ್ವಹಣೆಯನ್ನು ಚೆನ್ನಾಗಿ ಯೋಜಿಸಬಹುದು ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಚರ್ಚಿಸಬಹುದು.
ಫ್ಲೆಬೊಟೊಮಿಗಳು ಎಚ್ ಸಿ ಟಿ ಮಟ್ಟಗಳನ್ನು ನಿರ್ವಹಿಸಲು ಸಹಾಯ ಮಾಡುವ ಪರಿಣಾಮಕಾರಿ ವಿಧಾನವಾಗಿವೆ. ನಿಮಗೆ ಕಾರ್ಯವಿಧಾನಗಳು ಅನಾನುಕೂಲವೆನಿಸಿದರೆ ಅಥವಾ ನೀವು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದರೆ, ನೀವು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಪರ್ಯಾಯ ಕಾಳಜಿ-ನಿರ್ವಹಣೆಯ ಆಯ್ಕೆಗಳನ್ನು ಚರ್ಚಿಸಲು ಇಷ್ಟಪಡಬಹುದು.
ಫ್ಲೆಬೊಟೊಮಿಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಾಗಿದ್ದರೆ ನೀವು ನಿಮ್ಮ ನಿರ್ವಹಣೆಯ ಯೋಜನೆ ಬಗ್ಗೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಚರ್ಚಿಸಲು ಇಷ್ಟಪಡಬಹುದು.
ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ಫ್ಲೆಬೊಟೊಮಿಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:
ಈ ವೆಬ್ ಅಪ್ಲಿಕೇಶನ್ ಅನ್ನು ಪಾಲಿಸಿಥೆಮಿಯಾ ವೆರಾ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.
ಈ ಟೂಲ್ ನಿಮ್ಮ ಪಾಲಿಕ್ಥೆಮಿಯಾ ವೆರಾ
(ಪಿವಿ) ಅಂಶಗಳನ್ನು ಗಮನಿಸಲು ಸಹಾಯ
ಮಾಡುತ್ತದೆ, ಈ ಮೂಲಕ ನೀವು ನಿಮ್ಮ
ಆರೋಗ್ಯ ಕಾಳಜಿದಾತರೊಂದಿಗೆ
ಚರ್ಚೆಗಳನ್ನು ಮಾಡಲು ಸಿದ್ಧರಾಗುತ್ತೀರಿ
ಮತ್ತು ಕಾಲಾಂತರದಲ್ಲಿ ನಿಮ್ಮ
ರೋಗದ ಸ್ಥಿತಿಯ ದಾಖಲೆ ಹೊಂದುತ್ತೀರಿ.
ಮಗೆ ಇಷ್ಟವಾದಷ್ಟು ಸಲ ನಿಮ್ಮ
ರೋಗಲಕ್ಷಣದ ತೀವ್ರತೆಯನ್ನ ಅಂಕಿ
ನೀಡಿ ಗುರುತಿಸಿ. ಪ್ರತಿಯೊಂದು
ಕಾರ್ಯವಿಧಾನದ ನಂತರ
ಅಗತ್ಯಕ್ಕನುಗುಣವಾಗಿ ನಿಮ್ಮ
ರಕ್ತ ಪರೀಕ್ಷೆ ಅಥವಾ ಫ್ಲೆಬೊಟೊಮಿ
ಫಲಿತಾಂಶಗಳನ್ನು ನಮೂದಿಸಿ.