ಪಿವಿ ಟ್ರಾಕರ್: ಫಲಿತಾಂಶಗಳ ಡ್ಯಾಶ್ ಬೋರ್ಡ್

ನೀವು ಇವತ್ತಿನದಷ್ಟೇ ಅಲ್ಲದೇ ಹಿಂದಿನ ಅವಧಿಗಳ ಮಾಹಿತಿಯನ್ನು ಕೂಡ ಪರಿಶೀಲಿಸಬಹುದಾದ ಈ ಸಾರಾಂಶ ಫಲಿತಾಂಶಗಳ ಡ್ಯಾಶ್ ಬೋರ್ಡ್ ಸಹಾಯದಿಂದ ನಿಮ್ಮ ರೋಗವನ್ನು ಅತ್ಯುತ್ತಮವಾಗಿ ನಿರ್ವಹಿಸಿ.

ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ಮುಂದಿನ ಭೇಟಿಯ ಸಮಯದಲ್ಲಿ ಸಹಾಯಕ ಸಂಪನ್ಮೂಲವಾಗಿ ಉಪಯೋಗಿಸಲು ನಿಮ್ಮ ವರದಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ.

?

ನಿಮ್ಮ ಎಂಪಿಎನ್10 ರೋಗಲಕ್ಷಣ ಅಂಕಗಳು

ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಈ ರೋಗಲಕ್ಷಣದ ಅಂಕಗಳನ್ನು ಹಂಚಿಕೊಳ್ಳುವಾಗ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಿ:

 • ನನ್ನ ರೋಗಲಕ್ಷಣಗಳನ್ನು ಗಮನಿಸುವುದು ಅಥವಾ ಮೇಲ್ವಿಚಾರಿಸುವುದು ಏಕೆ ಮುಖ್ಯವಾಗಿರುತ್ತದೆ?
 • ಕೆಲವು ರೋಗಲಕ್ಷಣಗಳು ಇತರ ರೋಗಲಕ್ಷಣಗಳಿಗಿಂತ ಪ್ರಮುಖವಾಗಿದ್ದು, ಅವುಗಳನ್ನು ಹೆಚ್ಚು ನಿಕಟವಾಗಿ ಗಮನಿಸಬೇಕಾಗುತ್ತದೆಯೇ?
 • ರೋಗಲಕ್ಷಣಗಳಾಗಲು ನನ್ನ ಎಂಪಿಎನ್ ಕಾರಣ ಅಥವಾ ಅಲ್ಲ ಎಂಬುದನ್ನು ನಾನು ಹೇಗೆ ಹೇಳಬಹುದು?
 • ನನ್ನ ರೋಗಲಕ್ಷಣಗಳು ಪರಿಹಾರವಾಗುತ್ತವೆ ಎಂಬುದರ ಅರ್ಥ ಏನಾಗಿರಬಹುದು?
 • ನಾನು ನನ್ನ ರೋಗಲಕ್ಷಣಗಳನ್ನು ಹೆಚ್ಚು ಉತ್ತಮವಾಗಿ ಹೇಗೆ ನಿರ್ವಹಿಸಬಹುದು ಅಥವಾ ಗಮನಿಸಬಹುದು?
 • ನನ್ನ ರೋಗ ಮತ್ತು ನನ್ನ ನಿರ್ವಹಣಾ ಆಯ್ಕೆಗಳ ಸ್ಥಿತಿಯ ಬಗ್ಗೆ ನನ್ನ ಉಲ್ಬಣಿಸುತ್ತಿರುವ, ಅಥವಾ ಬೆಳೆಯುತ್ತಿರುವ, ರೋಗಲಕ್ಷಣಗಳು ನನಗೆ ಏನು ಸೂಚಿಸುತ್ತಿರಬಹುದು?
ದತ್ತಾಂಶಗಳು ಎಂಪಿಎನ್10 ಒಟ್ಟು ಅಂಕ
00/00/00 000
This content depends on form.DisplayIndividualScoresByDate (True) value.

ನಿಮ್ಮ ರಕ್ತ ಕಣಗಳ ಎಣಿಕೆ

ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರಕ್ತ ಪರೀಕ್ಷೆ ಫಲಿತಾಂಶಗಳ ಬಗ್ಗೆ ಚರ್ಚಿಸುವಾಗ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಿ:

 • ಎಚ್ ಸಿ ಟಿ ಮತ್ತು ಡಬ್ಲ್ಯೂ ಬಿ ಸಿ ಗಾಗಿ ನನ್ನ ಉದ್ದೇಶಿತ ಮಟ್ಟಗಳೇನು?
 • ನನ್ನ ಎಚ್ ಸಿ ಟಿ ಅಥವಾ ಡಬ್ಲ್ಯೂ ಬಿ ಸಿ ಉದ್ದೇಶಿತ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ನನ್ನ ನಿರ್ವಹಣೆಯ ಆಯ್ಕೆಗಳೇನು?
 • ನನ್ನ ರಕ್ತ ಪರೀಕ್ಷೆ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದಾದ ಇತರ ಅಂಶಗಳಾವುವು?
 • ಪಿವಿ ಯನ್ನು ನಿಯಂತ್ರಣದಲ್ಲಿಡುವುದಕ್ಕಾಗಿ ನನ್ನ ರಕ್ತ ಕಣಗಳ ಎಣಿಕೆಯನ್ನು ಮೇಲ್ವಿಚಾರಿಸುವುದು ಏಕೆ ಮುಖ್ಯವಾಗಿರುತ್ತದೆ?
 • ನನ್ನ ರಕ್ತ ಕಣಗಳ ಎಣಿಕೆ ಉದ್ದೇಶಿತ ಮಟ್ಟಕ್ಕಿಂತ ಹೆಚ್ಚಾಗಿವೆಯೇ ಎಂಬುದನ್ನು ತಿಳಿಯುವುದು ಏಕೆ ಮುಖ್ಯವಾಗಿರುತ್ತದೆ?
ದತ್ತಾಂಶಗಳು ಹೀಮಾಟೊಕ್ರಿಟ್ ಡಬ್ಲ್ಯೂಬಿಸಿ ಎಣಿಕೆ ಹೀಮೊಗ್ಲೋಬಿನ್ ಪ್ಲೇಟ್ಲೆಟ್ ಎಣಿಕೆ
00/00/00 Haematocrit (HCT), or packed cell volume (PCV) VALUE + label White blood cell (WBC) count, or leukocytes VALUE + label Haemoglobin (Hgb) VALUE + label Platelet count VALUE + label
TABS with labels In each tab a graph

ನಿಮ್ಮ ಫ್ಲೆಬೊಟೊಮಿ ಟ್ರಾಕರ್

ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ಫ್ಲೆಬೊಟೊಮಿ ಅನುಭವಗಳ ಬಗ್ಗೆ ಚರ್ಚಿಸುವಾಗ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಿ:

 • ಫ್ಲೆಬೊಟೊಮಿಗಳು ಏಕೆ ನನ್ನ ಪಿವಿ ಚಿಕಿತ್ಸಾ ಯೋಜನೆಯ ಭಾಗವಾಗಿವೆ?
 • ನನ್ನ ಉದ್ದೇಶಿತ ರಕ್ತ ಎಣಿಕೆ ಮಟ್ಟಗಳನ್ನು ಕಾಪಾಡಿಕೊಳ್ಳಲು ನಾನು ಎಷ್ಟು ಸಲ ಫ್ಲೆಬೊಟೊಮಿ ಹೊಂದಬೇಕು?
 • ಫ್ಲೆಬೊಟೊಮಿ ಭೇಟಿಯ ವೇಳೆ ನಾನು ಹೆಚ್ಚು ರಕ್ತ ನೀಡಬೇಕಾಗುವುದು ಎಂಬುದರ ಅರ್ಥವೇನು?
 • ನನ್ನ ಪಿವಿ ಮತ್ತು ನನ್ನ ನಿರ್ವಹಣಾ ಆಯ್ಕೆಗಳ ಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ಅಥವಾ ನಿಯಮಿತ ಫ್ಲೆಬೊಟೊಮಿಗಳ ಹೆಚ್ಚಿನ ಅಗತ್ಯವಿರಬಹುದು ಎಂಬುದು ನನಗೆ ಏನು ಹೇಳುತ್ತದೆ?
ದತ್ತಾಂಶಗಳು ಫ್ಲೆಬೊಟೊಮಿ ಪ್ರಮಾಣ
00/00/00 000
This content depends on form.DisplayIndividualScoresByDate (False) value.

ಈ ವೆಬ್ ಅಪ್ಲಿಕೇಶನ್ ಅನ್ನು ಪಿವಿ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.

ಈ ಟೂಲ್ ನಿಮ್ಮ ಪಾಲಿಕ್ಥೆಮಿಯಾ ವೆರಾ
(ಪಿವಿ) ಅಂಶಗಳನ್ನು ಗಮನಿಸಲು ಸಹಾಯ
ಮಾಡುತ್ತದೆ, ಈ ಮೂಲಕ ನೀವು ನಿಮ್ಮ
ಆರೋಗ್ಯ ಕಾಳಜಿದಾತರೊಂದಿಗೆ
ಚರ್ಚೆಗಳನ್ನು ಮಾಡಲು ಸಿದ್ಧರಾಗುತ್ತೀರಿ
ಮತ್ತು ಕಾಲಾಂತರದಲ್ಲಿ ನಿಮ್ಮ
ರೋಗದ ಸ್ಥಿತಿಯ ದಾಖಲೆ ಹೊಂದುತ್ತೀರಿ.

ಮಗೆ ಇಷ್ಟವಾದಷ್ಟು ಸಲ ನಿಮ್ಮ
ರೋಗಲಕ್ಷಣದ ತೀವ್ರತೆಯನ್ನ ಅಂಕಿ
ನೀಡಿ ಗುರುತಿಸಿ. ಪ್ರತಿಯೊಂದು
ಕಾರ್ಯವಿಧಾನದ ನಂತರ
ಅಗತ್ಯಕ್ಕನುಗುಣವಾಗಿ ನಿಮ್ಮ
ರಕ್ತ ಪರೀಕ್ಷೆ ಅಥವಾ ಫ್ಲೆಬೊಟೊಮಿ
ಫಲಿತಾಂಶಗಳನ್ನು ನಮೂದಿಸಿ.