ಪ್ರಾರಂಭಿಸಲು, ನಿಮ್ಮ ಮಾಹಿತಿಯನ್ನು ನಮೂದಿಸುವುದಕ್ಕಾಗಿ ಕೆಳಗಿನ ಐಕಾನ್ ಅನ್ನು ಆಯ್ಕೆ ಮಾಡಿ
ಈ ವೆಬ್ ಅಪ್ಲಿಕೇಶನ್ ಅನ್ನು ಎಂಎಫ್ ಅಥವಾ ಇಟಿ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.
ಈ ಟೂಲ್ ನಿಮ್ಮ ಪಿವಿ, ಎಂಎಫ್,
ಅಥವಾ ಇಟಿ ಅಂಶಗಳನ್ನು ಗಮನಿಸಲು
ಸಹಾಯ ಮಾಡುತ್ತದೆ, ಈ ಮೂಲಕ
ನೀವು ನಿಮ್ಮ ಆರೋಗ್ಯ
ಕಾಳಜಿದಾತರೊಂದಿಗೆ ಚರ್ಚೆಗಳನ್ನು
ಮಾಡಲು ಸಿದ್ಧರಾಗು
ದಾಖಲೆ ಹೊಂದುತ್ತೀರಿ.
ನಿಮಗೆ ಇಷ್ಟವಾದಷ್ಟು ಸಲ
ನಿಮ್ಮ ರೋಗಲಕ್ಷಣದ ತೀವ್ರತೆಯನ್ನ
ಅಂಕಿ ನೀಡಿ ಗುರುತಿಸಿ.