ಕೆಳಗಿನ ಸ್ಲೈಡರ್ ಗಳನ್ನು ಉಪಯೋಗಿಸಿ, 0 (ಅನುಪಸ್ಥಿತಿ) ಯಿಂದ 10 (ಊಹಿಸಲು ಸಾಧ್ಯವಾದಷ್ಟು ಕೆಟ್ಟದ್ದು) ರವರೆಗೆ ಸಂಖ್ಯೆಯನ್ನು ಆಯ್ಕೆ ಮಾಡಿ ಕೊನೆಯ ವಾರದಲ್ಲಿ ಪ್ರತಿಯೊಂದು ರೋಗಲಕ್ಷಣದ ತೀವ್ರತೆ ಅಥವಾ ಅದರಿಂದ ನೀವು ಎದುರಿಸಿದ ಸಮಸ್ಯೆಯನ್ನು ವಿವರಿಸಿ.
?
ಆಯಾಸ
ರಾತ್ರಿ ಹೊತ್ತು ಬೆವರುವುದು
ಪ್ರಾರಂಭಿಕ ಪೂರ್ಣ ತೃಪ್ತಿ
(ನೀವು ಊಟ ಮಾಡುವಾಗ ಬೇಗನೇ ಹೊಟ್ಟೆ ತುಂಬುವುದು)
ಪ್ರೂರೈಟಸ್
(ಕೆರೆಸುವುದು)
ಕಿಬ್ಬೊಟ್ಟೆಯ ಅನಾನುಕೂಲತೆ
ಮೂಳೆ ನೋವು
(ವ್ಯಾಪಕವಾಗಿರುತ್ತದೆ, ಕೀಲು ನೋವು ಅಥವಾ ಸಂಧಿವಾತ ಅಲ್ಲ)
ನಿಷ್ಕ್ರಿಯತೆ
ಜ್ವರ
(>37.8°ಸೆ or >100°ಫ್ಯಾ)
ಏಕಾಗ್ರತೆಯ ಸಮಸ್ಯೆಗಳು
(ಎಂಎಫ್ ಅಥವಾ ಇಟಿ ರೋಗಪತ್ತೆಗೆ ಮೊದಲಿನ ಸ್ಥಿತಿಗೆ ಹೋಲಿಸಲಾಗುತ್ತದೆ)
ಅನುದ್ದೇಶಿತ ತೂಕ ಇಳಿಕೆ
(ಕಳೆದ 6 ತಿಂಗಳುಗಳಲ್ಲಿ)
ನಿಮಗೆ ಎಂಎಫ್ ಅಥವಾ ಇಟಿ ಅನುಭವ ಹೇಗಿದೆ ಎಂಬುದರ ಸ್ಪಷ್ಟ ಚಿತ್ರ ಪಡೆಯಲು ನಿಮಗೆ ಮತ್ತು ನಿಮ್ಮ ಆರೋಗ್ಯ ಕಾಳಜಿದಾತರಿಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ ಒಟ್ಟು ರೋಗಲಕ್ಷಣದ ಅಂಕವನ್ನು ಲೆಕ್ಕಹಾಕಲು ಮೇಲಿನ ರೋಗಲಕ್ಷಣಗಳ ನಿಮ್ಮ ಪ್ರತಿಯೊಂದು ಅಂಕವನ್ನು ಕೂಡಿಸಲಾಗುತ್ತದೆ.
Use the additional space below to describe your general well-being over the past week or any other information you may want to discuss with your healthcare provider, such as what may be helping to alleviate or worsen symptoms, or how you cope with symptoms.
ಎಂಪಿಎನ್10 ಟೂಲ್ ಅನ್ನು ನಿಮ್ಮ ಎಂಎಫ್- ಅಥವಾ ಇಟಿ-ಸಂಬಂಧಿತ ರೋಗಲಕ್ಷಣಗಳು ನಿಮಗೆ ಯಾವ ರೀತಿಯ ಅನುಭವ ನೀಡುತ್ತಿವೆ ಮತ್ತು ನಿಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಿವೆ ಎಂದು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತವೆ, ಹೀಗೆ ನೀವು ಈ ರೋಗಲಕ್ಷಣಗಳನ್ನು ಮತ್ತು ತೀವ್ರತೆಯಲ್ಲಿ ಯಾವುದೇ ಬದಲಾವಣೆಗಳನ್ನು ನಿಮ್ಮ ಆರೋಗ್ಯ ಕಾಳಜಿದಾತರಿಗೆ ಹೆಚ್ಚು ಉತ್ತಮವಾಗಿ ವಿವರಿಸುವುದು ಸಾಧ್ಯವಾಗುತ್ತದೆ. ನಿಮ್ಮ ರೋಗಲಕ್ಷಣದ ಅಂಕವು ಮುಖ್ಯವಾಗಿರುತ್ತದೆ ಮತ್ತು ನಿಮಗೆ ವೈಯಕ್ತಿಕವಾಗಿರುತ್ತದೆ. ರೋಗಿಗಳು ರೋಗಲಕ್ಷಣದ ತೀವ್ರತೆಯನ್ನು ವಿಭಿನ್ನವಾಗಿ ರೇಟ್ ಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.
ಎಂಎಫ್ ಅಥವಾ ಇಟಿ ಯಂತಹ ದೀರ್ಘಾವಧಿಯ ಸ್ಥಿತಿಯೊಂದಿಗೆ ಬದುಕುತ್ತಿರುವಾಗ, ನೀವು ನಿಮ್ಮ ರೋಗಲಕ್ಷಣಗಳನ್ನ ಮೇಲ್ವಿಚಾರಿಸುವಲ್ಲಿ ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಬದಲಾವಣೆಗಳನ್ನು ಚರ್ಚಿಸುವಲ್ಲಿ ನೀವು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿಮ್ಮ ಯಾವುದೇ ರೋಗಲಕ್ಷಣಗಳು ಉಲ್ಬಣಿಸಿದರೆ ಅಥವಾ ನಿಮಗೆ ಹೆಚ್ಚು ಸವಾಲಿನವಾಗಿದ್ದರೆ ನಿಮ್ಮ ಆರೋಗ್ಯ ಕಾಳಜಿದಾತರಿಗೆ ತಿಳಿಸಿ, ಏಕೆಂದರೆ ಇದು ಆರೈಕೆ ನಿರ್ವಹಣೆಯ ಅಗತ್ಯವಿರುವುದನ್ನು ಸೂಚಿಸುತ್ತದೆ.
ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:
ಉಲ್ಲೇಖ: ಮೆಸಾ ಆರ್, ಮಿಲ್ಲರ್ ಸಿಬಿ, ಥೈನ್ ಎಮ್, ಮತ್ತಿತರರು. ಮೈಲೊಪ್ರೊಲಿಫರೇಟಿವ್ ನಿಯೊಪ್ಲಾಸಮ್ ಗಳು (ಎಂಪಿಎನ್ ಗಳು) ರೋಗಿಗಳ ಇಡೀ ಆರೋಗ್ಯ ಮತ್ತು ಉತ್ಪಾದಕತೆ ಮೇಲೆ ಪ್ರಮುಖ ಪ್ರಭಾವ ಹೊಂದಿರುತ್ತವೆ: ಎಂಪಿನ್ ಲ್ಯಾಂಡ್ ಮಾರ್ಕ್ ಸಮೀಕ್ಷೆ. ಬಿಎಂಸಿ ಕ್ಯಾನ್ಸರ್. 2016;16(167):1-10.
ಈ ವೆಬ್ ಅಪ್ಲಿಕೇಶನ್ ಅನ್ನು ಎಂಎಫ್ ಅಥವಾ ಇಟಿ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.
ಈ ಟೂಲ್ ನಿಮ್ಮ ಪಿವಿ, ಎಂಎಫ್,
ಅಥವಾ ಇಟಿ ಅಂಶಗಳನ್ನು ಗಮನಿಸಲು
ಸಹಾಯ ಮಾಡುತ್ತದೆ, ಈ ಮೂಲಕ
ನೀವು ನಿಮ್ಮ ಆರೋಗ್ಯ
ಕಾಳಜಿದಾತರೊಂದಿಗೆ ಚರ್ಚೆಗಳನ್ನು
ಮಾಡಲು ಸಿದ್ಧರಾಗು
ದಾಖಲೆ ಹೊಂದುತ್ತೀರಿ.
ನಿಮಗೆ ಇಷ್ಟವಾದಷ್ಟು ಸಲ
ನಿಮ್ಮ ರೋಗಲಕ್ಷಣದ ತೀವ್ರತೆಯನ್ನ
ಅಂಕಿ ನೀಡಿ ಗುರುತಿಸಿ.