ನೀವು ಇವತ್ತಿನದಷ್ಟೇ ಅಲ್ಲದೇ ಹಿಂದಿನ ಅವಧಿಗಳ ಮಾಹಿತಿಯನ್ನು ಕೂಡ ಪರಿಶೀಲಿಸಬಹುದಾದ ಈ ಸಾರಾಂಶ ಫಲಿತಾಂಶಗಳ ಡ್ಯಾಶ್ ಬೋರ್ಡ್ ಸಹಾಯದಿಂದ ನಿಮ್ಮ ರೋಗವನ್ನು ಅತ್ಯುತ್ತಮವಾಗಿ ನಿರ್ವಹಿಸಿ.
ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ಮುಂದಿನ ಭೇಟಿಯ ಸಮಯದಲ್ಲಿ ಸಹಾಯಕ ಸಂಪನ್ಮೂಲವಾಗಿ ಉಪಯೋಗಿಸಲು ನಿಮ್ಮ ವರದಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ.
?
ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಈ ರೋಗಲಕ್ಷಣದ ಅಂಕಗಳನ್ನು ಹಂಚಿಕೊಳ್ಳುವಾಗ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಿ:
ದತ್ತಾಂಶಗಳು | ಎಂಪಿಎನ್10 ಒಟ್ಟು ಅಂಕ |
---|---|
00/00/00 | 000 |
ಎಂಎಫ್ ಅಥವಾ ಇಟಿ ಹೊಂದಿರುವ ವ್ಯಕ್ತಿಯಾಗಿ ನಿಮ್ಮ ರೋಗವು ಸೂಕ್ತ ರೀತಿಯಲ್ಲಿ ನಿಯಂತ್ರಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ರೋಗಲಕ್ಷಣಗಳನ್ನು ಗಮನಿಸುತ್ತಿರುವುದು ಮುಖ್ಯವಾಗಿರುತ್ತದೆ. ನಿಮ್ಮ ರೋಗಲಕ್ಷಣಗಳಲ್ಲಿ ಯಾವುದೇ ಬದಲಾವಣೆಗಳ ಬಗ್ಗೆ ಚರ್ಚಿಸುವುದರಿಂದ ನೀವು ಅರಿವು ಹೊಂದಲು ಮತ್ತು ಮುಂದಿನ ಹೆಜ್ಜೆಗಳನ್ನು ಕಾಳಜಿಪೂರ್ವಕವಾಗಿ ಇಡಲು ಸಹಾಯವಾಗುತ್ತದೆ.
ನಿಮ್ಮ ರೋಗದ ಬಗ್ಗೆ ಮತ್ತು ನಿಮ್ಮ ವೈಯಕ್ತಿಕ ನಿರ್ವಹಣಾ ಯೋಜನೆ ಬಗ್ಗೆ ನೀವು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳ ಬಗ್ಗೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ತಪ್ಪದೇ ಮಾತನಾಡಿ.
ನಿಮ್ಮ ಸಾರಾಂಶ ವರದಿಯ ಪಿಡಿಎಫ್ ದಾಖಲೆಯನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕಾಗಿ ಕೆಳಗಿನ ಬಟನ್ ಗಳನ್ನು ಉಪಯೋಗಿಸಿ. "ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ” ಎಂಬ ಬಟನ್ ನಿಮ್ಮ ಡಿವೈಸ್ ನಲ್ಲಿ ಸಾರಾಂಶದ ವರದಿಯ ಪಿಡಿಎಫ್ ಅನ್ನು ತೆರೆಯುತ್ತದೆ.
ನಿಮ್ಮ ಡಿವೈಸ್ ನಲ್ಲಿ ಸಾರಾಂಶದ ವರದಿಯನ್ನು ಉಳಿಸಿಕೊಳ್ಳಲು ಡೌನ್ ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ.
ಈ ವೆಬ್ ಅಪ್ಲಿಕೇಶನ್ ಅನ್ನು ಎಂಎಫ್ ಅಥವಾ ಇಟಿ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.
ಈ ಟೂಲ್ ನಿಮ್ಮ ಪಿವಿ, ಎಂಎಫ್,
ಅಥವಾ ಇಟಿ ಅಂಶಗಳನ್ನು ಗಮನಿಸಲು
ಸಹಾಯ ಮಾಡುತ್ತದೆ, ಈ ಮೂಲಕ
ನೀವು ನಿಮ್ಮ ಆರೋಗ್ಯ
ಕಾಳಜಿದಾತರೊಂದಿಗೆ ಚರ್ಚೆಗಳನ್ನು
ಮಾಡಲು ಸಿದ್ಧರಾಗು
ದಾಖಲೆ ಹೊಂದುತ್ತೀರಿ.
ನಿಮಗೆ ಇಷ್ಟವಾದಷ್ಟು ಸಲ
ನಿಮ್ಮ ರೋಗಲಕ್ಷಣದ ತೀವ್ರತೆಯನ್ನ
ಅಂಕಿ ನೀಡಿ ಗುರುತಿಸಿ.